top of page

ರಾಮನಗರದ ಸಾತನೂರಿನಲ್ಲಿ ಇದ್ರಿಸ್‌ ಪಾಷಾ ಅವರ ಕೊಲೆಯ ಕುರಿತ ಸತ್ಯ ಶೋಧನಾ ವರದಿ

  • indianutritionz
  • Jul 28, 2024
  • 1 min read

ಏಪ್ರಿಲ್ 01, 2023 ರಂದು ಸುದ್ದಿ ಪತ್ರಿಕೆಗಳು ಮಾರ್ಚ್ 30, 2023 ರಂದು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ರಾಷ್ಟ್ರ ರಕ್ಷಣಾ ಪಡೆಯ ಸ್ವಯಂ-ಘೋಷಿತ “ಗೋರಕ್ಷಕರು” ಮೂವರು ಜಾನುವಾರು ವ್ಯಾಪಾರಿಗಳ ಮೇಲೆ ನಡೆಸಿದ ಒಂದು ಹಲ್ಲೆಯ ಕುರಿತು ವರದಿ ಮಾಡಿದವು. ಇವರು ನಡೆಸಿದ ಈ ಹಲ್ಲೆಯಲ್ಲಿ ಇದ್ರಿಸ್ ಪಾಷಾ ಎಂಬುವವರು ಮರಣಕ್ಕೀ ಡಾದರೆ ಅವರ ಸಹಚರಿಗೆ ಗಾಯಗಳಾ ಗಿದ್ದವು. ಈ ಮೂವರು ಮಂಡ್ಯ ಮೂಲದವರಾಗಿದ್ದರು. ಈ ಮೇಲಿನ ಕೃತ್ಯದ ಕುರಿತು ವಕೀಲ ಸಿವಮಣಿದನ್, ಡಾ. ಸಿಲ್ವಿಯ ಕರ್ಪಗಂ, ಸಿದ್ಧಾರ್ಥ್ ಕೆ ಜೆ, ಮತ್ತು ಖಾಸಿಂ ಶೋಹೈಬ್ ಖುರೇಶಿ ಹಾಗೂ ಆಲ್ ಇಂಡಿಯಾ ಜಮೈತುಲ್ ಖುರೇಶ್ (ಕರ್ನಾಟಕ) ಸದಸ್ಯರ ತಂಡವು ಸತ್ಯ ಶೋಧನಾ ವರದಿಯನ್ನು ನಡೆಸಿತು.

ಇದರ ಬಗ್ಗೆ ಇಲ್ಲಿ ಇನ್ನಷ್ಟು ಓದಿ

Comments

Rated 0 out of 5 stars.
No ratings yet

Add a rating
bottom of page